ಮಗು ಆದ ನಂತರವೂ ಗ್ಲಾಮರ್ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಳ್ಳುವ ಆಶಯವನ್ನ ಇಟ್ಟುಕೊಂಡಿದ್ದಾರೆ ನಟಿ ಶ್ವೇತಾ. ಈಗಾಗಲೇ ಕಥೆ ಕೇಳೋದಕ್ಕೆ ಪ್ರಾರಂಭ ಮಾಡಿದ್ದು, ಮಗು ಆದ ಮಾತ್ರಕ್ಕೆ ತಾಯಿಯ ಪಾತ್ರ ಅಥವಾ ಪೋಷಕ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸುಳ್ಳು ಎಂದಿದ್ದಾರೆ. <br /> <br /> <br />Actress Shweta Srivastav is preparing for the second innings, Shweta has start already hearing the stories, Shweta has begun Yoga practice for the next film